AbcSongLyrics.com

Shreya Ghoshal Yello Jhinugiruva english translation


Shreya Ghoshal Yello Jhinugiruva song lyrics
Shreya Ghoshal Yello Jhinugiruva translation
ಎಲ್ಲೋ ಜಿನುಗಿರುವ ನೀರು
Ello jinugiruva neeru
ಎಲ್ಲೋ ಝರಿಯಾಗಿ ಹರಿದು
Ello jhariyaagi haridhu
ಎಲ್ಲೋ ಸಾಗರವ ಸೇರೊ ಪ್ರೀತಿ ಏನಿದು?
Ello saagarava seroo preethi eenidhu?
ಎಲ್ಲೋ ರವಿ ಬರುವ ಸಮಯ
Ello ravi baruva samaya
ಎಲ್ಲೋ ಹೂ ಅರಳೋ ಸಮಯ
ello hoo araLo samaya
ಎಲ್ಲೋ ಚಿಲಿಪಿಲಿಯ ಭಾವವೂ
Ello chilipiliya bhavavoo
ಮುಂಜಾನೆ ಮಂಜು ಹನಿ ಭೂಮೀಲಿ ತಂಪಾಗಿ ತೀಡಿರುವ ಪ್ರೇಮ
munjaane manju hani bhumeeli thampaagi theediruva prema
ಇಂಪಾದ ಕಿರಣ ತುಸು ಹಾಯಾಗಿ ಭುವಿ ಮುತ್ತಿಟ್ಟ ಕಿವಿಗುಟ್ಟು ಪ್ರೇಮ
impaadha kiranaa thusu haayagi bhuvi muttitta kivigottu prema


ಬೆಳ್ಳಿಬೆಳಕನ್ನು ಹೀರಿ ಸೊಂಪಾಗಿ ಹೂಬಿರಿದು
bellibelakannu heeri sompaagi hoobiridhu
ನಕ್ಕಂತ ನಗುವಲ್ಲಿ ಪ್ರೇಮ
nakkantha naguvalli Prema
ಹಚ್ಚ ಹಸಿರನ್ನು ತೂರಿ ಕಂಪಾಗಿ ಹೂನಗಲು ಪರಿಮಳವೇ ಹೊನಲಾಗಿ ಪ್ರೇಮ
hachcha
ದಿನ ಬೆಳಗಿನಲಿ ಸವಿಗನಸುಗಳು
dina belaginali saviganasugalu
ಜೀಕಾಡೊ ಒಲವಿದು ಪ್ರೇಮ
jeekado olavidu prema
ಹೊಸ ಲೋಕದಲಿ ಸವಿಭಾವಗಳು
hosa lokadali savi bhavagalu
ನಲಿನಲಿಯುತ್ತ ಜಿಗಿದಿದೆ ಪ್ರೇಮ
nali naliyutta jigidide prema


ಎಲ್ಲೋ ಜಿನುಗಿರುವ ನೀರು
Ello jinugiruva neeru
ಎಲ್ಲೋ ಝರಿಯಾಗಿ ಹರಿದು
Ello jhariyaagi haridhu
ಎಲ್ಲೋ ಸಾಗರವ ಸೇರೊ ಪ್ರೀತಿ ಏನಿದು?
Ello saagarava seroo preethi eenidhu?
ಎಲ್ಲೋ ರವಿ ಬರುವ ಸಮಯ
Ello ravi baruva samaya
ಎಲ್ಲೋ ಹೂ ಅರಳೋ ಸಮಯ
ello hoo araLo samaya
ಎಲ್ಲೋ ಚಿಲಿಪಿಲಿಯ ಭಾವವೂ
Ello chilipiliya bhavavoo


ಮೋಹನ ಯಾರಿವ ನನ್ನೀಮನಸೆಳೆದವ
mohana yaariva nannee mana seledava
ನನ್ನನ್ನೇ ನಂಬಲಾಗದ ಸಂಗೀತದ
nannanne namba larada sangeetada
ಅಲೆಯಲ್ಲಿ ತೇಲಿಹೋದೆನಾ
aleyalli teli hodena
ಕಾದಿದೆ ನವಿಲು ಕಾರ್ಮೋಡ ಬರಲು
kaadide navilu kaarmoda baralu
ಅರಳಲು ತನ್ನ ಗರಿಯೂ ಕಾಣಲು
aralalu tanna gariyu kaanalu
ಒಲವಿನ ರಂಗು ಬಾನಲೂ
olavina rangu baanalu
ಎಲ್ಲೆಲ್ಲೂ ಜಾಜಿ ಮೊಲ್ಲೆ ಹೂವ ಸಾಲೆ ಅಲ್ಲಲ್ಲಿ
ellello jaji molle hoova saale allalli
ಒಲವಿನ ಮಾಲೆ
olavina maale
ಕಂಪಲ್ಲಿ ಕಾವ್ಯದಲ್ಲಿ ಮೌನದಲ್ಲಿ ಮಾತಲ್ಲಿ
kampalli kaavyadalli mounadalli maatalli
ಅರಿಯೆನಾ ಪ್ರೇಮದಲಿಲೇ
areyina premada leele


ಎಲ್ಲೋ ಜಿನುಗಿರುವ ನೀರು
Ello jinugiruva neeru
ಎಲ್ಲೋ ಝರಿಯಾಗಿ ಹರಿದು
Ello jhariyaagi haridhu
ಎಲ್ಲೋ ಸಾಗರವ ಸೇರೊ ಪ್ರೀತಿ ಏನಿದು?
Ello saagarava seroo preethi eenidhu?
ಎಲ್ಲೋ ರವಿ ಬರುವ ಸಮಯ
Ello ravi baruva samaya
ಎಲ್ಲೋ ಹೂ ಅರಳೋ ಸಮಯ
ello hoo araLo samaya
ಎಲ್ಲೋ ಚಿಲಿಪಿಲಿಯ ಭಾವವೂ
Ello chilipiliya bhavavoo
ಮುಂಜಾನೆ ಮಂಜು ಹನಿ ಭೂಮೀಲಿ ತಂಪಾಗಿ ತೀಡಿರುವ ಪ್ರೇಮ
munjaane manju hani bhumeeli thampaagi theediruva prema
ಇಂಪಾದ ಕಿರಣ ತುಸು ಹಾಯಾಗಿ ಭುವಿ ಮುತ್ತಿಟ್ಟ ಕಿವಿಗುಟ್ಟು ಪ್ರೇಮ
impaadha kiranaa thusu haayagi bhuvi muttitta kivigottu prema