Raghu Dixit & Haricharan Ninna Poojege Bande Mahadeshwara english translation
Raghu Dixit & Haricharan Ninna Poojege Bande Mahadeshwara song lyrics
Raghu Dixit & Haricharan Ninna Poojege Bande Mahadeshwara translation
ninna poojege bande mahadeshwara y
ನಿನ್ನ ಪೂಜೆಗೆ ಬಂದೆ ಮಹದೇಶ್ವರ
enna karunadi kayo mahadeshwara - (2)
ಎನ್ನ ಕರುಣದಿ ಕಾಯೋ ಮಹದೇಶ್ವರ
hey sankara premankura aadanantara nemmadi doora yaakithara helu prama vadu hunnara idarinda jaati samhaara omme chendadi nodo mahadeshwara shambho gundaro nambo ee panjara
ಹೇ ಶಂಕರ ಪ್ರೆಮಾಂಕುರ ಆದನಂತರ ನೆಮ್ಮದಿ ದೂರ ಯಾಕಿತರ ಹೇಳು ಪ್ರೇಮವದು ಹುನ್ನಾರ ಇದರಿಂದ ಜಾತಿ ಸಂಹಾರ ಒಮ್ಮೆ ಚೆಂದದಿ ನೋಡೋ ಮಹದೇಶ್ವರ ಶಂಭೋ ಗುಂಡರೋ ನಂಬೋ ಈ ಪಂಜರ
ee premavoo devarahage
ಈ ಪ್ರೇಮವೂ ದೇವರಹಾಗೆ
nannola manasu parishudha gange husi madade neen itta nambike usiragutale
ನನ್ನೊಳ ಮನಸು ಪರಿಶುದ್ಧ ಗಂಗೆ ಹುಸಿ ಮಾಡದೇ ನೀನ್ ಇತ್ತ ನಂಬಿಕೆ ಉಸಿರಾಗುತಳೆ
ee nanna jivake ee premdinda vyasanavu thara thara badukinagati badaliso gadiyara ninna poojege bande mahadeshwara yenna karunadee kayo mahadeshwara
ಈ ನನ್ನ ಜೀವಕೆ ಈ ಪ್ರೇಮದಿಂದ ವ್ಯಸನವು ತರ ತರ ಬದುಕಿನ ಗತಿ ಬದಲಿಸೊ ಗಡಿಯಾರ.. ನಿನ್ನ ಪೂಜೆಗೆ ಬಂದೆ ಮಹದೇಶ್ವರ ಎನ್ನ ಕರುಣದಿ ಕಾಯೊ ಮಹದೇಶ್ವರ
o premave ninage pranama, nin indale ee loka kshema omkar roopi ee nanna prema, savillada chaitanya dhama ee mugdha hrudayadi chigurida sadagara gun guni sali sumdhura jhenkaara ninna poojege bande mahadeshwarayenna karunadee kayo mahadeshwara
ಓ ಪ್ರೇಮವೇ ನಿನಗೆ ಪ್ರಣಾಮ, ನಿನ್ನಿಂದಲೆ ಈ ಲೋಕ ಕ್ಷೇಮ, ಓಂಕಾರ ರೂಪಿ ಈ ನನ್ನ ಪ್ರೇಮ , ಸಾವಿಲ್ಲದ ಚೈತನ್ಯ ಧಾಮ, ಈ ಮುಗ್ಧ ಹೃದಯದಿ ಚಿಗುರಿದ ಸಡಗರ ಗುನುಗುನಿಸಲಿ ಸುಮಧುರ ಝೇಂಕಾರ, ನಿನ್ನ ಪೂಜೆಗೆ ಬಂದೆ ಮಹದೇಶ್ವರ ಎನ್ನ ಕರುಣದಿ ಕಾಯೊ ಮಹದೇಶ್ವರ
shambho yaar evan yaaro mahadeshwra prema devaru yenda premeshwara berenanu na bedenu, ee premava kaapadu neenu ee premiya aase eederiso hara innagali balu bangara
ಶಂಭೊ ಯಾರಿವನ್ಯಾರೊ ಮಹದೇಶ್ವರ, ಪ್ರೇಮ ದೇವರ ಎಂದ ಪ್ರೇಮೆಶ್ವರ ಬೆರೆನನು ಬೆಡನು, ಈ ಪ್ರೆಮವ ಕಾಪಾಡು ನೀನು, ಈ ಪ್ರೇಮಿಯ ಆಸೆ ಈಡೇರಿಸೊ ಹರಿದು ಇನ್ನಾಗಲಿ ಬಾಳು ಬಂಗಾರ...