AbcSongLyrics.com

Megha Ninthalli Nillalaare english translation

Megha Ninthalli Nillalaare song lyrics
Megha Ninthalli Nillalaare translation
Ninthali nillalare ha ha ha
ನಿಂತಲ್ಲಿ ನಿಲ್ಲಲಾರೆ ಹ ಹ ಹ
Kunthali koorallare ha ha ha
ಕುಂತಲಿ ಕೂರಲಾರೆ ಹ ಹ ಹ
Ninnade jadu yalla ha ha ha
ನಿನ್ನದೇ ಜಾದುಯಲ್ಲ ಹ ಹ ಹ
Helalu mathe illa ha ha ha ...2
ಹೇಳಲು ಮಾತೆ ಇಲ್ಲ ಹ ಹ ಹ
Yava naadina rajano neenu
ಯಾವ ನಾಡಿನ ರಾಜನೋ ನೀನು
Yava loka da kinnara neenu
ಯಾವ ಲೋಕದ ಕಿನ್ನರ ನೀನು
Ninna nodutha nodutha nethige yerida mathina hesarenu.
ನಿನ್ನ ನೋಡುತ್ತಾ ನೋಡುತ್ತಾ ನೆತ್ತಿಗೆ ಏರಿದ ಮತ್ತಿನ ಹೆಸರೇನು
Nanna padige iddenu naanu
ನನ್ನ ಪಾಡಿಗೆ ಇದೆನೋ ನಾನು
Yake kannige biddeyo neenu
ಯಾಕೆ ಕಣ್ಣಿಗೆ ಬಿದ್ದೆಯೋ ನೀನು
Ninna nodutha nodutha thelutha haarutha haithu nanagenu ...
ನಿನ್ನ ನೋಡುತ್ತಾ ನೋಡುತ್ತಾ ತೇಲುತಾ ಹಾರುತ್ತಾ ಆಯಿತು ನನಗೇನೂ
Deem thakita Deem thakita.-e jeevana dalli egeke. Deem thakita.Deem thakita. naa kunuyuthiruve egeke.2
ಧಿಮ್ ತಕಿಟ ತಕಿಟ,ಧಿಮ ಧಿಮ್ ತಕಿಟ ತಕಿಟ- ಈ ಜೀವನದಲ್ಲಿ ಹೀಗೇಕೆ. ಧಿಮ್ ತಕಿಟ ತಕಿಟ, ಧಿಮ ಧಿಮ್ ತಕಿಟ ತಕಿಟ- ನಾ ಕುಣಿಯುತ್ತಿರುವೆ ಹೀಗೇಕೆ.
Oh oh oh oh...
ಓ ಓ ಓ ಓ
Ye neenu bandha mele hosa lokane sikka hage
ಏ ನೀನು ಬಂದ ಮೇಲೆ ಹೋಸ ಲೋಕಾನೆ ಸಿಕ್ಕ ಹಾಗೆ
He yaake ninna mele manasagoithu nange eege
ಹೀ ಯಾಕೆ ನಿನ್ನ ಮೇಲೆ ಮನಸಾಗೊತೋ ನಂಗೆ ಈಗ
Badalaisoke ninthe nee horadi yallarannu
ಬದಲಾಯಿಸಿಕೋ ನಿಂತೆ ನೀ ಹೋರಡೀ ಎಲ್ಲರನ್ನು
Badalagi hodenu ninna kanda koodale naanu...
ಬದಲಾಗಿ ಹೋದೆನೋ ನಿನ್ನ ಕಂಡ ಕೂಡಲೇ ನಾನು
Yava naadina rajano neenu
ಯಾವ ನಾಡಿನ ರಾಜನೋ ನೀನು
Yava loka da kinnara neenu
ಯಾವ ಲೋಕದ ಕಿನ್ನರ ನೀನು
Ninna nodutha nodutha nethige yerida mathina hesarenu
ನಿನ್ನ ನೋಡುತ್ತಾ ನೋಡುತ್ತಾ ನೆತ್ತಿಗೆ ಏರಿದ ಮತ್ತಿನ ಹೆಸರೇನು
Nanna padige iddenu naanu
ನನ್ನ ಪಾಡಿಗೆ ಇದೆನೋ ನಾನು
Yake kannige biddeyo neenu
ಯಾಕೆ ಕಣ್ಣಿಗೆ ಬಿದ್ದೆಯೋ ನೀನು
Ninna nodutha nodutha thelutha haarutha haithu nanagenu ...
ನಿನ್ನ ನೋಡುತ್ತಾ ನೋಡುತ್ತಾ ತೇಲುತಾ ಹಾರುತ್ತಾ ಆಯಿತು ನನಗೇನೂ
Deem thakita. Deem thakita. -e jeevana dalli egeke. Deem thakita. Deem thakita. naa kunuyuthiruve egeke 2
ಧಿಮ್ ತಕಿಟ ತಕಿಟ,ಧಿಮ ಧಿಮ್ ತಕಿಟ ತಕಿಟ- ಈ ಜೀವನದಲ್ಲಿ ಹೀಗೇಕೆ. ಧಿಮ್ ತಕಿಟ ತಕಿಟ, ಧಿಮ ಧಿಮ್ ತಕಿಟ ತಕಿಟ- ನಾ ಕುಣಿಯುತ್ತಿರುವೆ ಹೀಗೇಕೆ.
Ninthali nillalare ha ha ha ha
ನಿಂತಲ್ಲಿ ನಿಲ್ಲಲಾರೆ ಹ ಹ ಹ
Kunthali koorallare ha ha ha
ಕುಂತಲಿ ಕೂರಲಾರೆ ಹ ಹ ಹ
Ninnade jadu yalla ha ha ha
ನಿನ್ನದೇ ಜಾದುಯಲ್ಲ ಹ ಹ ಹ
Helalu mathe illa ha ha ha ...2
ಹೇಳಲು ಮಾತೆ ಇಲ್ಲ ಹ ಹ ಹ
Yava naadina rajano neenu
ಯಾವ ನಾಡಿನ ರಾಜನೋ ನೀನು
Yava loka da kinnara neenu
ಯಾವ ಲೋಕದ ಕಿನ್ನರ ನೀನು
Ninna nodutha nodutha nethige yerida mathina hesarenu.
ನಿನ್ನ ನೋಡುತ್ತಾ ನೋಡುತ್ತಾ ನೆತ್ತಿಗೆ ಏರಿದ ಮತ್ತಿನ ಹೆಸರೇನು
Nanna padige iddenu naanu.
ನನ್ನ ಪಾಡಿಗೆ ಇದೆನೋ ನಾನು
Yake kannige biddeyo neenu?