AbcSongLyrics.com

Harini Thiru Thiru Gananadha english translation


Harini Thiru Thiru Gananadha song lyrics
Harini Thiru Thiru Gananadha translation
Thiru thiru gananadha di di di thai
ತಿರು ತಿರು ಗಣನಾದ ದಿಗ್ ದಿಗ್ ದಿಗ್ ತೈ
Thiru thiru gananadha di di di thai
ತಿರು ತಿರು ಗಣನಾದ ದಿಗ್ ದಿಗ್ ದಿಗ್ ತೈ
aashirvadinchu aa chaduvalamma thodai
ಆಶೀರ್ವವದಿಸು ಆ ಓದು ತಾಯಿಯ ಜೊತೆಯಾಗಿ
Thiru thiru gananadha di di di thai
ತಿರು ತಿರು ಗಣನಾದ ದಿಗ್ ದಿಗ್ ದಿಗ್ ತೈ
Thiru thiru ganadha
ತಿರು ತಿರು ಗಣನಾದ
di di di thai
ದಿಗ್ ದಿಗ್ ದಿಗ್ ತೈ
nee velugu panchu mma thelivi lo na koluvai...
ನಿನ್ನ ಬೆಳಕನ್ನು ಅರಡಿಸು ನಮ್ಮ ಬುಧ್ಧಿವಂತಿಕೆಯ ಜೊತೆಗೂಡಿ
Thiru thiru gananadha di di di thai
ತಿರು ತಿರು ಗಣನಾದ ದಿಗ್ ದಿಗ್ ದಿಗ್ ತೈ
Thiru thiru gananadha di di di thai
ತಿರು ತಿರು ಗಣನಾದ ದಿಗ್ ದಿಗ್ ದಿಗ್ ತೈ


Sasani sagasa sagama
ಸ ಸ ನಿ ಸ ಗ ಸ ಸ ಗ ಮ
Mamaga mapama mapani
ಮ ಮ ಗ ಮ ಪ ಮ ಮ ಪ ನಿ
papa mapanisa sani sagsa nisani panipa
ಪ ಪ ಮ ಪ ನಿ ಸ ಸ ನಿ ಸ ಗ ಸ ನಿ ಸ ನಿ ಪ ನಿ ಪ
mapama gamagasa
ಮ ಪ ಮ ಗ ಮ ಗ ಸ
Sasani sagasa sagama
ಸ ಸ ನಿ ಸ ಗ ಸ ಸ ಗ ಮ
Mamaga mapama mapani
ಮ ಮ ಗ ಮ ಪ ಮ ಮ ಪ ನಿ
papa mapanisa sani .aaaaa
ಪ ಪ ಮ ಪ ನಿ ಸ ಸ ನಿ ಆ ಆ ಆ


Chevulara vintune entha paatamaina
ಎಷ್ಟೆ ದೊಡ್ಡ ಪಾಠವನ್ನು ಕಿವಿಯಿಂದ ಕೇಳಿದ ಕೂಡಲೆ
easy ga thala kekke iqnivvu
ಬೇಗನೆ ತಲೆಗೆ ಅತ್ತುವಂತ IQ ಕೊಡು
kanulara chadivindi okasare aina
ಕಣ್ಣಲ್ಲಿ ಓದಿದ್ದು ಒಂದು ಸರಿ ಆದರು
kallonu marichiponi memoryniivvu
ಕನಸಿನಲ್ಲೂ ಮರೆಯದ ಮೆಮೊರಿ ನೀಡು
chadivina prashnalane pareekshalo ranivvu
ಓದಿರುವ ಪ್ರಶ್ನೆಗಳೆ ಪರೀಕ್ಷೆಯಲ್ಲಿ ಬರಬೇಕು
chadavani dedaina choice lo ponivvu
ಓದದಿರುವ ಪ್ರಶ್ನೆಗಳು ಆಯ್ಕೆಯಲ್ಲಿ ಹೋಗಬೇಕು
okkokka dhannaniki okko mark pandivvu
ಒಂದೊಂದು ನಮಸ್ಕಾರಕ್ಕೆ ಒಂದೊಂದು ಅಂಕ ಕೊಡು
ye tention dhariki rani ekagratha nakivvu
ಯಾವುದೆ ಒತ್ತಡವಿಲ್ಲದ ಏಕಾಗ್ರತೆ ನನಗೆ ನೀಡು
answer sheet paina aagiponi pennivvu
ಉತ್ತರ ಪತ್ರಿಕೆಯ ಮೇಲೆ ನಿಲ್ಲದ ಪೆನ್ ನೀಡು
Thiru thiru gananadha di di di thai
ತಿರು ತಿರು ಗಣನಾದ ದಿಗ್ ದಿಗ್ ದಿಗ್ ತೈ
aashirvadinchu aa chaduvalamma thodai
ಆಶೀರ್ವವದಿಸು ಆ ಓದು ತಾಯಿಯ ಜೊತೆಯಾಗಿ
Thiru thiru gananadha di di di thai
ತಿರು ತಿರು ಗಣನಾದ ದಿಗ್ ದಿಗ್ ದಿಗ್ ತೈ
Thiru thiru gananadha di di di thai
ತಿರು ತಿರು ಗಣನಾದ ದಿಗ್ ದಿಗ್ ದಿಗ್ ತೈ


Thala snanam cheyakunda poojinchanantu
ತಲೆ ಸ್ನಾನ ಮಾಡದೆ ಪೂಜಿಸಿದೆನೆಂದು
naa vaipu kopam ga chusthe ottu
ಕೋಪ ಮಾಡಿಕೊಂಡರೆ ನನ್ನ ಮೇಲೆ ಆಣೆ
shampoo tho paate chadivindi thurru mantu
ನಾನು ಓದಿರುವುದು ಶಾಂಪು ಜೊತೆಯಲ್ಲಿ
wash aipothundani naa sentimentu
ತೊಳೆದು ಹೋಗುತ್ತೆಂದು, ನನ್ನ ಭಾವನೆ
thalale marchina thandri gari koduku meeru
ತಲೆಗಳನ್ನೆ ಬದಲಾಯಿಸಿದ ತಂದೆಯ ಮಗನು ನೀವು
meeru thaluchukunte maa thala rathalu thaaru maaru
ನೀವು ಅಂದುಕೊಂಡರೆ ನಮ್ಮ ತಲೆ ಅಣೆ ಬರಹವನ್ನೆ ತಿದ್ದ ಬಹುದು
bharatham rasina chethitho
ಭಾರತವನ್ನು ಬರೆದ ಆ ಕೈಯಿನಲ್ಲಿ
bathukunu diddey bangaru
ನನ್ನ ಬದುಕನ್ನು ತಿದ್ದು ಬಂಗಾರನೆ
paper lo photo lu ranku levvaradigaru
ಪೇಪರ್ನಲ್ಲಿ ಪೋಟೊ ರಾಂಕ್ ಯಾರಿಗೆ ಬೇಕು
passu markulichhi nilabettuko nee peru
ಪಾಸು ಅಂಕ ನೀಡಿ ನಿನ್ನ ಹೆಸರು ಕಾಪಾಡುಕೊ


Thiru thiru gananadha di di di thai
ತಿರು ತಿರು ಗಣನಾದ ದಿಗ್ ದಿಗ್ ದಿಗ್ ತೈ
aashirvadinchu aa chaduvalamma thodai
ಆಶೀರ್ವವದಿಸು ಆ ಓದು ತಾಯಿಯ ಜೊತೆಯಾಗಿ
Thiru thiru gananadha di di di thai
ತಿರು ತಿರು ಗಣನಾದ ದಿಗ್ ದಿಗ್ ದಿಗ್ ತೈ
Thiru thiru thiru thiru thiru thiru gananadha di di di thai
ತಿರು ತಿರು ತಿರು ತಿರು ತಿರು ತಿರು ಗಣನಾದ ದಿಗ್ ದಿಗ್ ದಿಗ್ ತೈ


RAJA YERRAM
ಗುಗ್ಗೂ ನನ್ನ ಮಗ